>
CUET (UG)
>
Kannada
List of top Kannada Questions asked in CUET (UG)
'ಸಂಸಾರ ಸಾರೋದಯ' ಇದು ಯಾವ ಕವಿಯ ಬಿರುದು
CUET (UG) - 2026
CUET (UG)
Kannada
Literary History and Authors
ಕನ್ನಡದ ಮೊದಲ ಪತ್ರಿಕೆ ಯಾವುದು ?
CUET (UG) - 2026
CUET (UG)
Kannada
Literary History and Authors
'ಹೊಲೆ ಮಾದಿಗರ ಹಾಡು' ಕವನ ಸಂಕಲನದ ಕವಿ ಯಾರು ?
CUET (UG) - 2026
CUET (UG)
Kannada
Poetry
'ಣ' ಎಂಬ ವರ್ಣವು ಯಾವ ವರ್ಗಕ್ಕೆ ಸೇರುತ್ತದೆ.
CUET (UG) - 2026
CUET (UG)
Kannada
Grammar: Phonetics and Word Formation
ಕನ್ನಡ ವರ್ಣಮಾಲೆಯಲ್ಲಿನ ಒಟ್ಟು ವರ್ಗೀಯ ವ್ಯಂಜನಗಳು ಎಷ್ಟು ?
CUET (UG) - 2026
CUET (UG)
Kannada
Grammar: Phonetics and Word Formation
'ಪರಿತ್ಯಕ್ತ' ಪದದ ವಿರುದ್ಧ ಪದವನ್ನು ಗುರುತಿಸಿ.
CUET (UG) - 2026
CUET (UG)
Kannada
Vocabulary: Synonyms and Antonyms
'ರೇಣು' ಪದದ ವಿರುದ್ಧ ಪದವನ್ನು ಗುರುತಿಸಿ
CUET (UG) - 2026
CUET (UG)
Kannada
Vocabulary: Synonyms and Antonyms
'ಶ್ರಮಣ' ಈ ಪದದ ತದ್ಭವ ರೂಪವನ್ನು ಗುರುತಿಸಿ
CUET (UG) - 2026
CUET (UG)
Kannada
Grammar: Phonetics and Word Formation
'ತ್ರಿಪದೀ' ಈ ಪದದ ತದ್ಭವ ರೂಪವನ್ನು ಗುರುತಿಸಿ
CUET (UG) - 2026
CUET (UG)
Kannada
Grammar: Phonetics and Word Formation
ಕನ್ನಡ ಕಾವ್ಯಮೀಮಾಂಸೆ ಈ ಕೃತಿಯ ಕರ್ತೃ ಯಾರು?
CUET (UG) - 2026
CUET (UG)
Kannada
Literary History and Authors
ಪಟ್ಟಿ I ನ್ನು ಪಟ್ಟಿ II ರ ಜೊತೆಗೆ ಹೊಂದಿಸಿ ಬರೆಯಿರಿ
ಪಟ್ಟಿ I
ಪಟ್ಟಿ II
A. ಗುಲ್ವಾಡಿ ವೆಂಕಟರಾವ್
I. ಮಲೆಗಳಲ್ಲಿ ಮದುಮಗಳು
B. ಕುವೆಂಪು
II. ಚೋಮನದುಡಿ
C. ಶಿವರಾಮ ಕಾರಂತ
III. ಇಂದಿರಾಬಾಯಿ
D. ಹೆಚ್. ನಾಗವೇಣಿ
IV. ಗಾಂಧೀ ಬಂದ
ಈ ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.
CUET (UG) - 2026
CUET (UG)
Kannada
Literary History and Authors
ಪಟ್ಟಿ I ನ್ನು ಪಟ್ಟಿ II ರ ಜೊತೆಗೆ ಹೊಂದಿಸಿ ಬರೆಯಿರಿ
ಪಟ್ಟಿ I
ಪಟ್ಟಿ II
A. ನಂದಳಿಕೆ ಲಕ್ಷ್ಮೀನಾರಾಯಣಪ್ಪ
I. ಶ್ರೀನಿವಾಸ
B. ಮಾಸ್ತಿ ವೆಂಕಟೇಶ ಅಯ್ಯಂಗಾರ್
II. ಮುದ್ದಣ್ಣ
C. ಸುಬ್ರಹ್ಮಣ್ಯ ರಾಜೇ ಅರಸ್
III. ರಸಿಕ ರಂಗ
D. ರಂ. ಶ್ರೀ. ಮುಗಳಿ
IV. ಚದುರಂಗ
ಈ ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.
CUET (UG) - 2026
CUET (UG)
Kannada
Literary History and Authors
ಪಟ್ಟಿ I ನ್ನು ಪಟ್ಟಿ II ರ ಜೊತೆಗೆ ಹೊಂದಿಸಿ ಬರೆಯಿರಿ
ಪಟ್ಟಿ I
ಪಟ್ಟಿ II
A. ಬಿ. ಎಂ. ಶ್ರೀ.
I. ದೀವಿಗೆ
B. ಗೋವಿಂದ ಪೈ
II. ಧೀಮಂತ
C. ಡಿ. ವಿ. ಜಿ.
III. ಸಂಭಾವನೆ
D. ಜಿ. ಪಿ. ರಾಜರತ್ನಂ
IV. ರಾಜಮಾರ್ಗ
ಈ ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.
CUET (UG) - 2026
CUET (UG)
Kannada
Literary History and Authors
ಪಟ್ಟಿ I ನ್ನು ಪಟ್ಟಿ II ರ ಜೊತೆಗೆ ಹೊಂದಿಸಿ ಬರೆಯಿರಿ
ಪಟ್ಟಿ I
ಪಟ್ಟಿ II
A. ಫ ಗು ಹಳಕಟ್ಟಿ
I. ಕರ್ನಾಟಕ ಪ್ರಹಸನ ಪಿತಾಮಹ
B. ಬಿ ಎಲ್ ರೈಸ್
II. ಕರ್ನಾಟಕ ಶಾಸನ ಪಿತಾಮಹ
C. ಟಿ ಪಿ ಕೈಲಾಸಂ
III. ವಚನ ಪಿತಾಮಹ
D. ಆಲೂರು ವೆಂಕಟರಾವ್
IV. ಕರ್ನಾಟಕ ಕುಲಪುರೋಹಿತ
ಈ ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.
CUET (UG) - 2026
CUET (UG)
Kannada
Literary History and Authors
ಪಟ್ಟಿ I ನ್ನು ಪಟ್ಟಿ II ರ ಜೊತೆಗೆ ಹೊಂದಿಸಿ ಬರೆಯಿರಿ
ಪಟ್ಟಿ I
ಪಟ್ಟಿ II
A. ಕುವೆಂಪು
I. ಹುಳಿಮಾವಿನ ಮರ
B. ಮಾಸ್ತಿ
II. ಮಣೆಗಾರ
C. ಪಿ ಲಂಕೇಶ್
III. ಭಾವ
D. ತುಂಬಾಡಿ ರಾಮಯ್ಯ
IV. ನೆನಪಿನ ದೋಣಿಯಲ್ಲಿ
ಈ ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.
CUET (UG) - 2026
CUET (UG)
Kannada
Literary History and Authors
'ಪ್ರತಿ' ಪದದ ಕನ್ನಡ ರೂಪವನ್ನು ಗುರುತಿಸಿ
CUET (UG) - 2026
CUET (UG)
Kannada
Grammar: Phonetics and Word Formation
ನೂಪುರಂ ಪದದ ತದ್ಭವ ರೂಪವನ್ನು ಗುರುತಿಸಿ
CUET (UG) - 2026
CUET (UG)
Kannada
Grammar: Phonetics and Word Formation
ಸರಿಯಾಗಿ ಜೋಡಿಸಿರಿ
(A). ಪೆಣ್ಣ
(B). ಬಳಗವು
(C). ಪೆತ್ತವರ
(D). ಬೆಳೆವುದು ಬೇಗ
ಈ ಕೆಳಗಿನ ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಗುರುತಿಸಿ:
CUET (UG) - 2026
CUET (UG)
Kannada
Sentence Rearrangement
ಸರಿಯಾಗಿ ಜೋಡಿಸಿರಿ
(A). ತೆಗೆದುಕೊಂಬಂತೆ
(B). ಹೊಸೆದು
(C). ಮೊಸರ
(D). ಬೆಣ್ಣೆಯ
ಈ ಕೆಳಗಿನ ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಗುರುತಿಸಿ:
CUET (UG) - 2026
CUET (UG)
Kannada
Sentence Rearrangement
ಸರಿಯಾಗಿ ಜೋಡಿಸಿರಿ
(A). ಅನ್ತಿಪ್ಪನ
(B). ತೋಟದಲ್ಲಿ
(C). ಇಂತಿಂಥ
(D). ಕಾಯಿ
ಈ ಕೆಳಗಿನ ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಗುರುತಿಸಿ:
CUET (UG) - 2026
CUET (UG)
Kannada
Sentence Rearrangement
ಸರಿಯಾಗಿ ಜೋಡಿಸಿರಿ
(A). ಕುಡಿದರು
(B). ಉಚ್ಚೆ
(C). ಇರಬೇಕು
(D). ತನ್ನಿಚ್ಛೆಯಂತೆ
ಈ ಕೆಳಗಿನ ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಗುರುತಿಸಿ:
CUET (UG) - 2026
CUET (UG)
Kannada
Sentence Rearrangement
ಮಗು ಮತ್ತು ಹಣ್ಣುಗಳು ಇದು ಯಾರ ಕವನ?
CUET (UG) - 2026
CUET (UG)
Kannada
Poetry
ಸರಿಯಾಗಿ ಜೋಡಿಸಿರಿ
(A). ಪೆಣ್ಣಲ್ಲವೇ
(B). ಪಡೆದ
(C). ತಮ್ಮನೆಲ್ಲ
(D). ತಾಯಿ
ಈ ಕೆಳಗಿನ ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಗುರುತಿಸಿ:
CUET (UG) - 2026
CUET (UG)
Kannada
Sentence Rearrangement
ಚನ್ನಬಸವಣ್ಣ ಯಾರ ಸೋದರ ಅಳಿಯ?
CUET (UG) - 2026
CUET (UG)
Kannada
Literary History and Authors
'ರಾಜಶೇಖರ ವಿಲಾಸ' ಇದು ಯಾರ ಕೃತಿ?
CUET (UG) - 2026
CUET (UG)
Kannada
Literary History and Authors
Prev
1
2
Next