>
CUET (UG)
List of top Questions asked in CUET (UG)
ಇದು ಕರ್ಮಧಾರೆಯ ಸಮಾಸಕ್ಕೆ ಉದಾಹರಣೆ
(A). ಹೆಮ್ಮರ
(B). ಮುಮ್ಮಡಿ
(C). ಪಂದಲೆ
(D). ಚೆಂದಳಿರ್
ಈ ಕೆಳಗಿನ ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಗುರುತಿಸಿ:
CUET (UG) - 2026
CUET (UG)
Kannada
Grammar: Sandhi and Samasa
ಇವು ಆತ್ಮಕಥೆಗಳು
(A). ನನ್ನ ಬಣ್ಣದ ಬದುಕು
(B). ಹುಳಿ ಮಾವಿನ ಮರ
(C). ಹೊಕ್ಕಳಲ್ಲಿ ಹೂವಿಲ್ಲ
(D). ಹುಚ್ಚುಮನಸಿನ ಹತ್ತು ಮುಖಗಳು
ಈ ಕೆಳಗಿನ ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಗುರುತಿಸಿ:
CUET (UG) - 2026
CUET (UG)
Kannada
Literary History and Authors
ಕವಿಯೂ ಕಲಿಯೂ ಆಗಿದ್ದ ಕವಿ ಯಾರು?
(A). ರನ್ನ
(B). ನಾಗಚಂದ್ರ
(C). ಪೊನ್ನ
(D). ಪಂಪ
ಈ ಕೆಳಗಿನ ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಗುರುತಿಸಿ:
CUET (UG) - 2026
CUET (UG)
Kannada
Literary History and Authors
ಇವರು ಕನ್ನಡದ ರತ್ನತ್ರಯರು :
(A). ಪಂಪ
(B). ಪೊನ್ನ
(C). ರನ್ನ
(D). ನಾಗವರ್ಮ
ಈ ಕೆಳಗಿನ ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಗುರುತಿಸಿ:
CUET (UG) - 2026
CUET (UG)
Kannada
Literary History and Authors
'ಕುರುಂಟೆ' - ಇದರ ತದ್ಭವ ರೂಪ
(A). ಗೂರತೆ
(B). ಗೋರಂಟೆ
(C). ಗೋರಂತಿ
(D). ಗೊರಟೆ
ಈ ಕೆಳಗಿನ ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಗುರುತಿಸಿ:
CUET (UG) - 2026
CUET (UG)
Kannada
Grammar: Phonetics and Word Formation
'ಅರಮನೆ' ಇಲ್ಲಿರುವ ಸಮಾಸವನ್ನು ಗುರುತಿಸಿರಿ:
CUET (UG) - 2026
CUET (UG)
Kannada
Grammar: Sandhi and Samasa
ಇದು ಒಂದು ಜೋಡುನುಡಿ
CUET (UG) - 2026
CUET (UG)
Kannada
Grammar: Phonetics and Word Formation
'ವರ್ತಿ' ಇದರ ತದ್ಭವ ರೂಪ
CUET (UG) - 2026
CUET (UG)
Kannada
Grammar: Phonetics and Word Formation
ಅನ್ಯದೇಶ್ಯ ಪದವನ್ನು ಗುರುತಿಸಿರಿ
CUET (UG) - 2026
CUET (UG)
Kannada
Grammar: Phonetics and Word Formation
ಕನ್ನಡದ ಮೊದಲ ಶಾಸನ
CUET (UG) - 2026
CUET (UG)
Kannada
Literary History and Authors
'ಸಂಸಾರ ಸಾರೋದಯ' ಇದು ಯಾವ ಕವಿಯ ಬಿರುದು
CUET (UG) - 2026
CUET (UG)
Kannada
Literary History and Authors
ಕನ್ನಡದ ಮೊದಲ ಪತ್ರಿಕೆ ಯಾವುದು ?
CUET (UG) - 2026
CUET (UG)
Kannada
Literary History and Authors
'ಹೊಲೆ ಮಾದಿಗರ ಹಾಡು' ಕವನ ಸಂಕಲನದ ಕವಿ ಯಾರು ?
CUET (UG) - 2026
CUET (UG)
Kannada
Poetry
'ಣ' ಎಂಬ ವರ್ಣವು ಯಾವ ವರ್ಗಕ್ಕೆ ಸೇರುತ್ತದೆ.
CUET (UG) - 2026
CUET (UG)
Kannada
Grammar: Phonetics and Word Formation
ಕನ್ನಡ ವರ್ಣಮಾಲೆಯಲ್ಲಿನ ಒಟ್ಟು ವರ್ಗೀಯ ವ್ಯಂಜನಗಳು ಎಷ್ಟು ?
CUET (UG) - 2026
CUET (UG)
Kannada
Grammar: Phonetics and Word Formation
'ಪರಿತ್ಯಕ್ತ' ಪದದ ವಿರುದ್ಧ ಪದವನ್ನು ಗುರುತಿಸಿ.
CUET (UG) - 2026
CUET (UG)
Kannada
Vocabulary: Synonyms and Antonyms
'ರೇಣು' ಪದದ ವಿರುದ್ಧ ಪದವನ್ನು ಗುರುತಿಸಿ
CUET (UG) - 2026
CUET (UG)
Kannada
Vocabulary: Synonyms and Antonyms
'ಶ್ರಮಣ' ಈ ಪದದ ತದ್ಭವ ರೂಪವನ್ನು ಗುರುತಿಸಿ
CUET (UG) - 2026
CUET (UG)
Kannada
Grammar: Phonetics and Word Formation
'ತ್ರಿಪದೀ' ಈ ಪದದ ತದ್ಭವ ರೂಪವನ್ನು ಗುರುತಿಸಿ
CUET (UG) - 2026
CUET (UG)
Kannada
Grammar: Phonetics and Word Formation
ಕನ್ನಡ ಕಾವ್ಯಮೀಮಾಂಸೆ ಈ ಕೃತಿಯ ಕರ್ತೃ ಯಾರು?
CUET (UG) - 2026
CUET (UG)
Kannada
Literary History and Authors
ಪಟ್ಟಿ I ನ್ನು ಪಟ್ಟಿ II ರ ಜೊತೆಗೆ ಹೊಂದಿಸಿ ಬರೆಯಿರಿ
ಪಟ್ಟಿ I
ಪಟ್ಟಿ II
A. ಗುಲ್ವಾಡಿ ವೆಂಕಟರಾವ್
I. ಮಲೆಗಳಲ್ಲಿ ಮದುಮಗಳು
B. ಕುವೆಂಪು
II. ಚೋಮನದುಡಿ
C. ಶಿವರಾಮ ಕಾರಂತ
III. ಇಂದಿರಾಬಾಯಿ
D. ಹೆಚ್. ನಾಗವೇಣಿ
IV. ಗಾಂಧೀ ಬಂದ
ಈ ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.
CUET (UG) - 2026
CUET (UG)
Kannada
Literary History and Authors
ಪಟ್ಟಿ I ನ್ನು ಪಟ್ಟಿ II ರ ಜೊತೆಗೆ ಹೊಂದಿಸಿ ಬರೆಯಿರಿ
ಪಟ್ಟಿ I
ಪಟ್ಟಿ II
A. ನಂದಳಿಕೆ ಲಕ್ಷ್ಮೀನಾರಾಯಣಪ್ಪ
I. ಶ್ರೀನಿವಾಸ
B. ಮಾಸ್ತಿ ವೆಂಕಟೇಶ ಅಯ್ಯಂಗಾರ್
II. ಮುದ್ದಣ್ಣ
C. ಸುಬ್ರಹ್ಮಣ್ಯ ರಾಜೇ ಅರಸ್
III. ರಸಿಕ ರಂಗ
D. ರಂ. ಶ್ರೀ. ಮುಗಳಿ
IV. ಚದುರಂಗ
ಈ ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.
CUET (UG) - 2026
CUET (UG)
Kannada
Literary History and Authors
ಪಟ್ಟಿ I ನ್ನು ಪಟ್ಟಿ II ರ ಜೊತೆಗೆ ಹೊಂದಿಸಿ ಬರೆಯಿರಿ
ಪಟ್ಟಿ I
ಪಟ್ಟಿ II
A. ಬಿ. ಎಂ. ಶ್ರೀ.
I. ದೀವಿಗೆ
B. ಗೋವಿಂದ ಪೈ
II. ಧೀಮಂತ
C. ಡಿ. ವಿ. ಜಿ.
III. ಸಂಭಾವನೆ
D. ಜಿ. ಪಿ. ರಾಜರತ್ನಂ
IV. ರಾಜಮಾರ್ಗ
ಈ ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.
CUET (UG) - 2026
CUET (UG)
Kannada
Literary History and Authors
ಪಟ್ಟಿ I ನ್ನು ಪಟ್ಟಿ II ರ ಜೊತೆಗೆ ಹೊಂದಿಸಿ ಬರೆಯಿರಿ
ಪಟ್ಟಿ I
ಪಟ್ಟಿ II
A. ಫ ಗು ಹಳಕಟ್ಟಿ
I. ಕರ್ನಾಟಕ ಪ್ರಹಸನ ಪಿತಾಮಹ
B. ಬಿ ಎಲ್ ರೈಸ್
II. ಕರ್ನಾಟಕ ಶಾಸನ ಪಿತಾಮಹ
C. ಟಿ ಪಿ ಕೈಲಾಸಂ
III. ವಚನ ಪಿತಾಮಹ
D. ಆಲೂರು ವೆಂಕಟರಾವ್
IV. ಕರ್ನಾಟಕ ಕುಲಪುರೋಹಿತ
ಈ ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.
CUET (UG) - 2026
CUET (UG)
Kannada
Literary History and Authors
ಪಟ್ಟಿ I ನ್ನು ಪಟ್ಟಿ II ರ ಜೊತೆಗೆ ಹೊಂದಿಸಿ ಬರೆಯಿರಿ
ಪಟ್ಟಿ I
ಪಟ್ಟಿ II
A. ಕುವೆಂಪು
I. ಹುಳಿಮಾವಿನ ಮರ
B. ಮಾಸ್ತಿ
II. ಮಣೆಗಾರ
C. ಪಿ ಲಂಕೇಶ್
III. ಭಾವ
D. ತುಂಬಾಡಿ ರಾಮಯ್ಯ
IV. ನೆನಪಿನ ದೋಣಿಯಲ್ಲಿ
ಈ ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.
CUET (UG) - 2026
CUET (UG)
Kannada
Literary History and Authors
Prev
1
...
3
4
5
6
7
...
631
Next