>
CBSE Class X
>
Kannada
List of top Kannada Questions asked in CBSE Class X
ಈ ಕೆಳಗಿನ ಪದ್ಯಭಾಗದ ಪ್ರಶ್ನೆಗಳಿಗೆ 8-10 ವಾಕ್ಯಗಳಲ್ಲಿ ಉತ್ತರಿಸಿ.
ಕರ್ಣನ ಅಂದಿನ ನಿರ್ಧಾರವು ಇಂದಿನ ಪ್ರಸ್ತುತ ಸಾಮಾಜಿಕ ಸನ್ನಿವೇಶಗಳಿಗೆ ಪೂರಕವಾಗಿದೆಯೇ ಎಂಬುದನ್ನು ಸಮರ್ಥಿಸಿ.
CBSE Class X
Kannada
Literature
ಈ ಕೆಳಗಿನ ಗದ್ಯಭಾಗದ ಪ್ರಶ್ನೆಗಳಿಗೆ 8-10 ವಾಕ್ಯಗಳಲ್ಲಿ ಉತ್ತರಿಸಿ.
ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಮೈಸೂರು ಮಾದರಿ ಮೈಸೂರು ರಾಜ್ಯವಾಗಿತ್ತು. ಈ ಹೇಳಿಕೆಯನ್ನು ನಿಮ್ಮ ಅಭಿಪ್ರಾಯದೊಂದಿಗೆ ಸಮರ್ಥಿಸಿ.
CBSE Class X
Kannada
Literature
ಈ ಕೆಳಗಿನ ಗದ್ಯಭಾಗದ ಪ್ರಶ್ನೆಗಳಿಗೆ 8-10 ವಾಕ್ಯಗಳಲ್ಲಿ ಉತ್ತರಿಸಿ.
ಶಬರಿಯು ರಾಮಲಕ್ಷ್ಮಣರನ್ನು ಉಪಚರಿಸಿದ ರೀತಿಯನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
CBSE Class X
Kannada
Literature
ಈ ಕೆಳಗಿನ ಪದ್ಯಭಾಗದ ಪ್ರಶ್ನೆಗಳಿಗೆ 8-10 ವಾಕ್ಯಗಳಲ್ಲಿ ಉತ್ತರಿಸಿ.
ಪ್ರಕೃತಿಯ ‘ಹಸುರು’ ಜೀವ ಜಗತ್ತಿಗೆ ಎಷ್ಟು ಮುಖ್ಯ? ವಿವರಿಸಿ.
CBSE Class X
Kannada
Literature
ದಿನಾಂಕ 09.01.2026ರ ವಿಜಯವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾದ ಜಾಹೀರಾತಿನ ಮೇರೆಗೆ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಪ್ರಥಮದರ್ಜೆ ಸಹಾಯಕರ ಹುದ್ದೆಗೆ, ನಿರ್ದೇಶಕರು, ಕಂದಾಯ ಇಲಾಖೆ ಶಿವಮೊಗ್ಗ, ಇವರಿಗೆ ಸ್ವ-ವಿವರಗಳೊಂದಿಗೆ ಒಂದು ಅರ್ಜಿ ಸಲ್ಲಿಸಿ.
CBSE Class X
Kannada
Writing Skills
ಈ ಕೆಳಗೆ ಕೊಟ್ಟಿರುವ ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯವನ್ನು ಕುರಿತು ಪ್ರಬಂಧ ಬರೆಯಿರಿ.
I. ಪಶ್ಚಿಮ ಘಟ್ಟಗಳ ರಕ್ಷಣೆ - ನಮ್ಮ ಕರ್ತವ್ಯ.
II. ಮಹಿಳಾ ಸಬಲೀಕರಣ
III. ಸ್ವಚ್ಛಭಾರತ ಅಭಿಯಾನ
CBSE Class X
Kannada
Writing Skills